0.jpg1.jpg10.jpg11.jpg12.jpg2.jpg3.jpg4.jpg5.jpg6.jpg7.jpg8.jpg9.jpg
   

ಜಾಹೀರಾತುಗಳು

 

ಕರಾವಳಿ ಮುಂಜಾವು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಷ್ಠತ ಹಾಗೂ ಅತ್ಯಧಿಕ ಪ್ರಸಾರ ಹೊಂದಿರುವ ನೆಚ್ಚಿನ ಪತ್ರಿಕೆಯಾಗಿದೆ. ಅತಿ ಹೆಚ್ಚು ಜನರಿಗೆ ಜಾಹೀರಾತು ಸಂದೇಶವನ್ನು ತಲುಪಿಸುವಲ್ಲಿ ಪತ್ರಿಕೆ ಯಶಸ್ವಿಯಾಗಿದ್ದು, ಜಾಹೀರಾತು ದರವೂ ಸಹ ಸ್ಪರ್ಧಾತ್ಮಕವಾಗಿರುತ್ತದೆ. ನಮ್ಮ ಪತ್ರಿಕೆಯಲ್ಲಿ ಕಂಪನಿಗಳು, ಸಂಘ-ಸಂಸ್ಥೆಗಳು ಹಾಗೂ ಗ್ರಾಮಾಂತರ ಭಾಗದ ಜಾಹೀರಾತುಗಳೂ ಪ್ರಕಟವಾಗುತ್ತವೆ ಅಲ್ಲದೆ ನೇರವಾಗಿ ಜನತೆಯನ್ನು ತಲುಪುತ್ತವೆ. ಸಂದೇಶ ತಲುಪಿಸುವಲ್ಲಿ ಪತ್ರಿಕೆ ಯಶಸ್ವಿಯಾಗಿದ್ದು, ಅಂತರ್ಜಾಲದಲ್ಲೂ ಜಾಹೀರಾತು ಪ್ರಕಟಿಸುವ ವ್ಯವಸ್ಥೆಯನ್ನು ಹೊಂದಿರುತ್ತದೆ. ವೆಬ್ ಸೈಟ್ ಹಾಗೂ ಪತ್ರಿಕೆಯಲ್ಲಿ ಜಾಹೀರಾತುದಾರರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯ ಒದಗಿಸಿಕೊಡಲಾಗುವದು.
ಪತ್ರಿಕೆಯಲ್ಲಿ ಹಾಗೂ ವೆಬ್ ಸೈಟ್ ನಲ್ಲಿ ಜಾಹೀರಾತು ಕೊಡಲು ಇಚ್ಛಿಸುವವರು ಸಿಡಿ/ಫ್ಯಾಕ್ಸ್/ಇ-ಮೇಲ್ ಮೂಲಕ ಜಾಹೀರಾತಿನ ವಿವರಗಳನ್ನು ನೀಡಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಪತ್ರಿಕೆಯ ಕಛೇರಿಯನ್ನು ಸಂಪರ್ಕಿಸಿ.
   

Search  

   
© Karavali Munjavu